ಒಂದು ಸಿನಿಮಾ ರಿಲೀಸ್ ಆಗುವರೆಗೂ ಇನ್ನೊಂದು ಚಿತ್ರದ ಬಗ್ಗೆ ಮಾತಾಡಲ್ಲ ನಟ ದರ್ಶನ್. ಇನ್ನು ತನ್ನ ಸಿನಿಮಾಗಳು ಅಂದ್ರೆ ಅಷ್ಟೇ ಕಮಿಟ್ ಮೆಂಟ್. ಶೂಟಿಂಗ್, ಡಬ್ಬಿಂಗ್ ಹೇಳಿದ ಸಮಯಕ್ಕೆ ಮುಗಿಸಿ ಕೊಡುವ ದಾಸ ರಿಲೀಸ್ ವಿಚಾರವನ್ನ ನಿರ್ಮಾಪಕರಿಗೆ ಬಿಟ್ಟುಬಿಡುತ್ತಾರೆ.<br /><br /><br />Challenging star darshan funny talk on kurukshetra movie producer munirathna in kurukshetra audio release event.<br />